ಬ್ರಾಹ್ಮಣ ಮಹಾಸಭಾ ಸ್ಥಾಪನೆಗೊಂಡ 1973-74 ಅವಧಿಯಿಂದ ಈಗಿನ ವರೆಗೆ ಒಟ್ಟು 23 ಮಂದಿ ವಿವಿಧ ಕಾಲಘಟ್ಟಗಳಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅನುಕ್ರಮವಾಗಿ ಕಾರ್ಯದರ್ಶಿಗಳ ಹೆಸರು ಮತ್ತು ಅವರ ಆಡಳಿತಾವಧಿಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.